💛❤️ ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️💛

 

ಶಿವುಅಣ್ಣಾ ಗಂಟಿ ಸಮಾಜ ಸೇವಕರು ಶಿರಬಡಗಿ.

ಬದಾಮಿ:ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು.

ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾದ ಈ ಪವಿತ್ರ ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ನಾಡಿನ ಸಮಸ್ತ ಜನತೆಗೆ, ಹಾಗೂ ಮಂಗಳೂರು-ಶಿರಬಡಗಿ ಗ್ರಾಮದ ಪ್ರೀತಿಯ ಬಂಧುಗಳಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಕೋರುತ್ತೇನೆ.

ಕನ್ನಡ ನಾಡಿನ ಏಳಿಗೆಗಾಗಿ ದುಡಿದ ಮಹನೀಯರನ್ನು ಗೌರವದಿಂದ ಸ್ಮರಿಸುತ್ತಾ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯೋಣ. ನಮ್ಮ ಗ್ರಾಮದ ಅಭಿವೃದ್ಧಿಗೆ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಈ ಮೂಲಕ ಕಳಕಳಿಯ ವಿನಂತಿ.

ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಶುಭ ಕೋರುವವರು,

ಶಿವುಅಣ್ಣಾ ಗಂಟಿ

ಗ್ರಾಮ ಪಂಚಾಯತಿ ಸದಸ್ಯರು,

ಮಂಗಳೂರು, ಶಿರಬಡಗಿ ಗ್ರಾಮ.




Comments

Popular posts from this blog

ಭಿರಡಿ ಗ್ರಾಮದಲ್ಲಿ ರೈತರಿಂದ ಶ್ರೀ ಮುರಸಿದ್ಧೇಶ್ವರ ಹಾಗೂ ಚಿಂಚಲಿ ಶ್ರೀ ಮಾಯಕ್ಕಾದೇವಿಗೆ ವಿಶೇಷ ಪೂಜೆ

"ಇನ್ನೂ ಕರಗದ ಸಕ್ಕರೆ ಕಾರ್ಖಾನೆ ಮಾಲೀಕರ ಮನಸ್ಸು!"

" ಮನೆ ಮನೆಗೆ ಪೊಲೀಸ್ ಅಭಿಯಾನ" ಪೊಲೀಸ ಇಲಾಖೆಯ ಜಾಗೃತಿ ಅಭಿಯಾನ"